ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಬಾಲಿವುಡ್‌ನ ಕುಟುಂಬಗಳ ಸ್ವಜನಪಕ್ಷಪಾತ ಮತ್ತು ದರ್ಬಾರಿನ ವಿರುದ್ಧ ಸಿಡಿದೆದ್ದಿರುವ ನಟಿ ಕಂಗನಾ ರಣಾವತ್, ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ. ಇದರಲ್ಲಿ ಸುಶಾಂತ್ ವಿರುದ್ಧ ಮಾಧ್ಯಮಗಳು ಪಕ್ಷಪಾತಿ ಧೋರಣೆ ತೋರಿಸಿದ್ದವು ಎಂದು ಆರೋಪಿಸಿರುವ ಅವರು, ರಾಕೇಶ್ ರೋಷನ್ ಕುಟುಂಬದ ಮೇಲೆಯೂ ಕಿಡಿಕಾರಿದ್ದಾರೆ.
Emotional, psychological, and mental lynching
On an individual happens openly and we all are all guilty of watching it silently. Is blaming the system enough? Will there ever be change? Are we going to see a monumental shift in the narrative on how outsiders are treated? : Kangana